ಬೆಂಗಳೂರು ಪೂರ್ವ: 20 ಬೀದಿ ನಾಯಿಗಳಿಂದ ಡೆಡ್ಲಿ ಅಟ್ಯಾಕ್! ರಕ್ತದ ಮಡುವಿನಲ್ಲಿ ಯುವಕನ ದೇಹ ! ಬೆಚ್ಚಿ ಬಿದ್ದಿರುವ ಕೊಡಿಗೇಹಳ್ಳಿ ಮಂದಿ
ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನವೆಂಬರ್ 5 ರಾತ್ರಿ 8 ಗಂಟೆ ಸುಮಾರಿಗೆ ಬೀದಿ ನಾಯಿ ಅಟ್ಯಾಕ್ ಮಾಡಿದೆ. ಬರೋಬ್ಬರಿ 20 ನಾಯಿಗಳು ವೀರೇಶ್ ಅನ್ನೋ ಯುವಕನ ಮೇಲೆ ದಾಳಿ ಮಾಡಿದೆ. ಸದ್ಯ ಸಾವು ಬದುಕಿನ ಮಧ್ಯೆ ಯುವಕ ಹೋರಾಟ ಮಾಡ್ತಾ ಇದ್ದಾನೆ.