ಕಲಬುರಗಿ: ತಂಗಿ ಮಗನನ್ನ ನೋಡಲು ಆಸ್ಪತ್ರೆಗೆ ಬಂದು ಮಾತ್ರೆ ತರಲು ಹೋದ ಮಹಿಳೆ ನಾಪತ್ತೆ! ಸ್ಟೇಷನ ಬಜಾರ ಠಾಣೆಯಲ್ಲಿ ಕೇಸ್ ದಾಖಲು
Kalaburagi, Kalaburagi | Jul 17, 2025
ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂಗಿನ ಮಗನನ್ನು ನೋಡಲು ಬಂದಿದ್ದ ಲಕ್ಷ್ಮಿ ಎಂಬ (32) ವರ್ಷ ವಯಸ್ಸಿನ ಮಹಿಳೆ...