ಕಂಪ್ಲಿ: ಪಬ್ಲಿಕ್ ಆ್ಯಪ್ ಇಂಪ್ಯಾಕ್ಟ್ : ಹೊಸ ನೆಲ್ಲೂಡಿ ಗ್ರಾಮದಲ್ಲಿ ರಸ್ತೆ, ಚರಂಡಿ ಕ್ಲೀನ್ ಕ್ಲೀನ್, ಅತಿಕ್ರಮಣಕ್ಕೆ ಕತ್ತರಿ ಹಾಕಿದ ಅಧಿಕಾರಿಗಳು
ಹೊಸ ನೆಲ್ಲೂಡಿ ಗ್ರಾಮದಲ್ಲಿ ಕೆಲ ಪ್ರಭಾವಿಗಳು ಸಾರ್ವಜನಿಕ ಸಿ.ಸಿ. ರಸ್ತೆಯನ್ನು ಅತಿಕ್ರಮಿಸಿ ಬೈಕ್, ಕಾರು, ಟ್ರಾಕ್ಟರ್ ಹಾಗೂ ಕೃಷಿ ಉಪಕರಣಗಳನ್ನು ರಸ್ತೆಯಲ್ಲೇ ಬಿಟ್ಟು ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದ್ದಾರೆ. ಒಳಚರಂಡಿಯನ್ನು ಮುಚ್ಚಿ ಅದರ ಮೇಲೆಯೇ ಕಾಂಪೌಂಡ್ ಮತ್ತು ಮೆಟ್ಟಿಲು ಕಟ್ಟಿಕೊಂಡು ಮಲಮೂತ್ರ ಹಾಗೂ ಕಲುಷಿತ ನೀರನ್ನು ನೇರವಾಗಿ ಚರಂಡಿಗೆ ಬಿಡುತ್ತಿರುವುದು ದೇವಾಲಯ ಹಾಗೂ ಶಾಲಾ ಮಕ್ಕಳ ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತಿದೆ ಎಂಬ ಸುದ್ದಿಯನ್ನು ಕೆಲ ದಿನದ ಹಿಂದೆ ವರದಿ ಮಾಡಿ ಅಧಿಕಾರಿಗಳ ಗಮನಸೆಳೆದಿತ್ತು ಪಬ್ಲಿಕ್ ಆ್ಯಪ್, ನಮ್ಮ ವರದಿ ಬೆನ್ನಲ್ಲೇ ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಯವರು ಡಿ.10, ಬುಧವಾರ ಬೆಳಿಗ್ಗೆ 11