ಚಿಕ್ಕಮಗಳೂರು: ಅಪರಾಧ ತಡೆಗಾಗಿ ಚಿಕ್ಕಮಗಳೂರು ಪೊಲೀಸರಿಂದ ಸೂಪರ್ ಪ್ಲಾನ್! ಇನ್ಮುಂದೆ ಪುಂಡರು ಕೆಮ್ಮಂಗಿಲ್ಲ, ಎಗರಂಗಿಲ್ಲ..
Chikkamagaluru, Chikkamagaluru | Jul 18, 2025
ಚಿಕ್ಕಮಗಳೂರು ನಗರ ಕೋಮು ಸೂಕ್ಷ್ಮ ಪ್ರದೇಶವಾದ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಜಿಲ್ಲಾ ಪೊಲೀಸ್ ಇಲಾಖೆ ಭದ್ರತೆ ಹಾಗೂ ನಗರದ ಸುರಕ್ಷತೆಗಾಗಿ...