ಕೋಣನಕುಂಟೆ ಅಲ್ಲಿ ಮನೆ ಮುಂದೆ ನಿಲ್ಲಿಸಿದ ಕಾರು ಧಗ ಧಗ ಹೊತ್ತಿ ಉರಿದಿದೆ. ಐಷಾರಾಮಿ ಕಾರು ಹೊತ್ತಿ ಉರಿದಿದ್ದು ಕಾರಣ ಇದುವರೆಗೂ ತಿಳಿದು ಬಂದಿಲ್ಲ. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಅನ್ನೋ ಮಾಹಿತಿ ಲಭ್ಯ ಆಗಿದೆ.
ಬೆಂಗಳೂರು ದಕ್ಷಿಣ: ಧಗ ಧಗಿಸಿದ ಕಾರು! ಐಷಾರಾಮಿ ಕಾರು ಹೊತ್ತಿ ಉರಿಯಲು ಕಾರಣ ಏನು ಗೊತ್ತಾ! ಕೋಣನಕುಂಟೆ ಕ್ವಾಸ್ಟ್ಲಿ ಕಾರ್ ಕಥೆ - Bengaluru South News