ಬೆಂಗಳೂರು ಉತ್ತರ: ವಾರ್ಡ್ ಸಮಿತಿಗಳ ಶಿಫಾರಸ್ಸಿನಂತೆ ಬಿಡುಗಡೆಯಾದ ಹಣ ಖರ್ಚಾಗಲಿ - ಬೆಂಗಳೂರಿನಲ್ಲಿ ಆಪ್ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ
Bengaluru North, Bengaluru Urban | Jul 19, 2025
ರಾಜ್ಯ ಸರ್ಕಾರ ಶಾಸಕರುಗಳಿಗೆ ಬಿಡುಗಡೆ ಮಾಡಿರುವ 50 ಕೋಟಿ ಹಣವನ್ನು ಬೆಂಗಳೂರಿನ ಶಾಸಕರುಗಳು ಸ್ಥಳೀಯ ವಾರ್ಡ್ ಸಮಿತಿಗಳ ಶಿಫಾರಸ್ಸಿನ ಅನುಸಾರ...