ಚಿಕ್ಕಮಗಳೂರು: ಮಗನ ವೀಲಿಂಗ್ ಪುಂಡಾಟ...!. ಅಪ್ಪನ ಮೇಲೆ ಬಿತ್ತು ಕೇಸ್..!. ವೀಲಿಂಗ್ ಪುಂಡರಿಗೆ ಚಿಕ್ಕಮಗಳೂರು ಪೊಲೀಸರು ಶಾಕ್..!
Chikkamagaluru, Chikkamagaluru | Jul 16, 2025
ನಗರದ ಎಸ್.ಪಿ, ಡಿ.ಸಿ ಕಚೇರಿ ಸಮೀಪವೇ ವೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದ ಪುಂಡರಿಗೆ ಚಿಕ್ಕಮಗಳೂರು ಪೊಲೀಸರು ಶಾಕ್ ಮೇಲೆ ಶಾಕ್...