ಕಲಬುರಗಿ : ಇತ್ತೀಚಿಗಷ್ಟೆ ಅತಿವೃಷ್ಟಿಯಿಂದ ಕಲಬುರಗಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದವು.. ಆದರೆ ಪ್ರಸ್ತುತ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ನೀರಿಲ್ಲದೇ ಜೋಳ ಬೆಳೆ ಒಣಗುತ್ತಿದ್ದು, ರೈತರು ಆತಂಕಕ್ಕೆ ಒಳಗಾಗುತ್ತಿದ್ದಾರೆ.. ಡಿ16 ರಂದು ಬೆಳಗ್ಗೆ 11.30 ಕ್ಕೆ ಗ್ರಾಮದಲ್ಲಿ ಮಾತನಾಡಿದ ರೈತರು, ಪ್ರತಿ ವರ್ಷ ಡಿಸೆಂಬರ್ 15 ರವರೆಗೆ ಚಂದ್ರಂಪಳ್ಳಿ ಡ್ಯಾಂನಿಂದ 2 ಬಾರಿ ಕಾಲುವೆ ಮೂಲಕ ರೈತರ ಜಮೀನುಗಳಿಗೆ ನೀರು ಬಿಡಲಾಗ್ತಿತ್ತು. ಆದರೆ ಪ್ರಸಕ್ತ ವರ್ಷ ಒಂದು ಸಾರಿಯೂ ಚಂದ್ರಂಪಳ್ಳಿ ಡ್ಯಾಂನಿಂದ ನೀರು ಬಿಡದ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿನ ಜಫಳ ಬೆಳೆ ಸಂಪೂರ್ಣ ಒಣಗುತ್ತಿದ್ದು, ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಕಂಗೆಟ್ಟು ಹೋಗಿದ್ದ ಮಧ್ಯೆ ಅಧಿಕಾರಿಗಳು ನೀರು ಬಿಡದ ಪರಿಣಾಮ ಇರೋ ಬೆಳೆ