ಮೈಸೂರು: ಜಟ್ಟಿಗಳ ಮಧ್ಯೆ ರಣ ರೋಚಕ ವಜ್ರಮುಷ್ಠಿ ಕಾಳಗ: ಚಾಮರಾಜನಗರದ ಜೆಟ್ಟಿಗೆ ಚನ್ನಪಟ್ಟಣದ ಜೆಟ್ಟಿಯಿಂದ ಪ್ರಹಾರ
Mysuru, Mysuru | Oct 2, 2025 ನಾಡಹಬ್ಬ ದಸರಾ ಮಹೋತ್ಸವದ ಕೊನೆಯ ಜಂಬೂಸವಾರಿ ಮೆರವಣಿಗೆಗೆ ಮುನ್ನ ಅರಮನೆಯ ಕರಿಕಲ್ಲು ತೊಟ್ಟಿ ಅವರಣದಲ್ಲಿ ಜಟ್ಡಿಗಳ ರಣ ವಜ್ರಮುಷ್ಠಿ ಕಾಳಗ ರೋಚಕವಾಗಿ ನಡೆಯಿತು. ವರಾಹಸ್ವಾಮಿ ದೇವಾಲಯದಲ್ಲಿ ಪೈಲ್ವಾನರಿಗೆ ಮುಸ್ತಿಫ್ ಮಾಡಿ ಹಿರಿಯ ಪೈಲ್ವಾನರು ಅಣಿಗೊಳಿಸಿದ ನಂತರ ನಾಲ್ವರು ಜಟ್ಟಿಗಳು ಅರಮನೆ ಆವರಣಕ್ಕ ಆಗಮಿಸಿದರು.