ರಾಯಚೂರು: ಜಲಸಂಪನ್ಮೂಲ ಸಚಿವರು ಡಿ.ಕೆ.ಶಿವಕುಮಾರವರ ರಾಜ್ಯದ ನೀರಾವರಿ ಯೋಜನೆಗಳ ಕುರಿತು ರಚಿಸಿದ ನೀರಿನ ಹೆಜ್ಜೆ ಪುಸ್ತಕ ಬಿಡುಗಡೆ ನಗರದಲ್ಲಿ ಮಾಹಿತಿ
ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಡಿ.ಕೆ.ಶಿವಕುಮಾರ ಅವರು, ಭವಿಷ್ಯದ ರಾಜ್ಯದ ನೀರಾವರಿ ಯೋಜನೆಗಳ ಕುರಿತಾಗಿ ರಚಿಸಿರುವ ಒಳನೋಟಗಳುಳ್ಳ ‘ನೀರಿನ ಹೆಜ್ಜೆ’ ಎಂಬ ಮಹತ್ವದ ಕೃತಿಯನ್ನು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎನ್ ಎಸ್ ಬೋಸರಾಜು ನೇತೃತ್ವದಲ್ಲಿ ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಬಿಡುಗಡೆ ಮಾಡಲಾಯಿತು. ನವೆಂಬರ್ 16 ರಂದು ಸಂಜೆ 6-30 ಗಂಟೆಗೆ ಎನ್ ಎಸ್ ಬೋಸರಾಜು ಅವರ ಆಪ್ತಸಹಾಯಕರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ