ಯತೀಂದ್ರ ಸಿದ್ದರಾಮಯ್ಯರ ಹೇಳಿಕೆ ವಿಚಾರವಾಗಿ ಇಂದು ಮಂಗಳವಾರ 11 ಗಂಟೆಗೆ ನಗರದಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದು ಯತೀಂದ್ರ ಸಿದ್ದರಾಮಯ್ಯರು ಉತ್ತರ ನೀಡಿರುವುದರಿಂದ ಅವರನ್ನೇ ಕೇಳಿ ನಮ್ಮ ಹೈಕಮಾಂಡ್ ಎಲ್ಲರಿಗೂ ಬಾಯಿ ಮುಚ್ಕೊಂಡು ಕುತ್ಕೊಳ್ಳಿಕೆ ಹೇಳಿದ್ದಾರೆ ನೂರು ಪ್ರಶ್ನೆ ಕೇಳಿದ್ರು ನಾನಂತೂ ಬಾಯಿ ಬಿಡಲ್ಲ ಪಕ್ಷದ ವರಿಷ್ಠರಿದ್ದಾರೆ, ಅವರೇ ಎಲ್ಲವನ್ನೂ ನಿರ್ಣಯಿಸುತ್ತಾರೆ ನಾನು ತುಂಬಾ ಚಿಕ್ಕವನಿದ್ದೇನೆ ಎಂದ ಮಧು ಬಂಗಾರಪ್ಪ ನನಗೆ ವಹಿಸಿರೋ ಕೆಲಸವನ್ನು ನಾನು ನಿಭಾಯಿಸುತ್ತೇನೆ ಎಂದರು.