ರಾಯಚೂರು: ನಗರದ ರಂಗಮಂದಿರದಲ್ಲಿ ಡಿ ಎಸ್ ಪಿ ಸೈಬರ್ ಪೊಲೀಸ್ ಠಾಣೆ ಯಿಂದ ಸೈಬರ್ ಕ್ರೈಂ ವಂಚನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ
ರಾಯಚೂರು ನಗರದ ರಂಗಮಂದಿರದಲ್ಲಿ ಡಿ ಎಸ್ ಪಿ ಸೈಬರ್ ಪೊಲೀಸ್ ಠಾಣೆ ರಾಯಚೂರು ರವರು ಸೈಬರ್ ಕ್ರೈಂ ವಂಚನೆಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ನವೆಂಬರ್ 16 ರಂದು ಸಂಜೆ 4-00 ಗಂಟೆಗೆ ನಡೆದ ಜಾಗೃತಿ ಕಾರ್ಯಕ್ರಮ ದಲ್ಲಿ ಶಾಲೆಯ ವಿದ್ಯಾರ್ಥಿಗಳು ಮಹಿಳೆಯರು ಸೇರಿದಂತೆ ಬ್ಯಾಂಕ್ ಅಧಿಕಾರಿಗಳು ಭಾಗಿಯಾಗಿದ್ದರು