ಪಟ್ಟಣದ ವೇದವ್ಯಾಸ ಸಭಾಭವನದಲ್ಲಿ ವಿದುಷಿ ಕೃಪಾ ಹೆಗಡೆಭರತನಾಟ್ಯ ರಂಗಪ್ರವೇಶ ಸಮಾರಂಭ ಉದ್ಘಾಟಿಸಿ ನಟ ನೀರ್ನಳ್ಳಿ ರಾಮಕೃಷ್ಣ ಮಾತನಾಡಿದರು.ಶಾಸಕ ಶಿವರಾಮ ಹೆಬ್ಬಾರ್,ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಉಪನ್ಯಾಸಕ ಡಾ.ಶ್ರೀಧರ ಭಟ್ಟ ಉಜಿರೆ, ಹವ್ಯಕ ಮಹಾ ಸಭೆಯ ನಿರ್ದೇಶಕ ಜಿ.ಎಂ.ಭಟ್ ಕಾಜಿನಮನೆ, ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ವಿದುಷಿ ಸುಮಾ ಹೆಗಡೆ, ನೃತ್ಯ ಗುರು ಎಂ.ಗೋಪಾಲ, ನಿರಂಜನ ಭಟ್ಟ ಬೆಂಗಳೂರು ಇತರರು ಇದ್ದರು.