ಬಳ್ಳಾರಿ: ಬನ್ನಿ ಹಟ್ಟಿ ರೈಲ್ವೆ ಕ್ರಾಸಿಂಗ್ ಅದಿರು ನಾಪತ್ತೆ ಪ್ರಕರಣ; ಸಮಗ್ರ ತನಿಖೆ ನಡೆಸುವಂತೆ ಎಸ್ಪಿ ಮತ್ತು ಐಜಿಪಿಗೆ ಬಿಜೆಪಿ ಮುಖಂಡ ಪಂಪಾಪತಿ ದೂರು
ಸಂಡೂರಿನ ಬನ್ನಿ ಹಟ್ಟಿ ರೈಲ್ವೆ ಕ್ರಾಸಿಂಗ್ ಅದಿರು ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಡಂಪಿಂಗ್ ನೆಪದಲ್ಲಿ ರೈಲ್ವೆ ಇಲಾಖೆಯ ಸ್ಥಳದಲ್ಲಿದ್ದ ಅದಿರು ಸುಹಾನ್ ಕಂಪನಿ ಮೂಲಕ ಗೋವಾಕ್ಕೆ ಸಾಗಾಟ ಆರೋಪಿಸಲಾಗಿದ ರೈಲ್ವೆ ಇಲಾಖೆಗೆ ಸೇರಿದ ಸ್ಥಳದಲ್ಲಿದ್ದ ಸುಮಾರು 3000 ಟನ್ ಅದಿರು ಸಿಪಿಐ ಮಹೇಶ್ ಗೌಡ ಕುಮ್ಮಕ್ಕಿನಿಂದ ನಾಪತ್ತೆ ಯಾಗಿದೆ ಬಿಜೆಪಿ ಮುಖಂಡ ಟಿ. ಪಂಪಾಪತಿ ಅವರಿಂದ ಗಂಭೀರ ಆರೋಪ ಮಾಡಿದ್ದಾರೆ. ಸಂಡೂರು ತಾಲ್ಲೂಕಿನ ತೋರಣ ಗಲ್ಲು ಬನ್ನಿ ಹಟ್ಟಿ ರೈಲ್ವೆ ಕ್ರಾಸಿಂಗ್ ಹತ್ತಿರದ ಅದಿರು ನಾಪತ್ತೆಯಲ್ಲಿ ಪೊಲೀಸ್ ಮತ್ತು ರೈಲ್ವೆ ಅಧಿಕಾರಿಗಳು ಭಾಗಿದ್ದಾರೆ ಅದಿರು ನಾಪತ್ತೆ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸುವಂತೆ ಶುಕ್ರವಾರ ಬೆಳಿಗ್ಗೆ 11ಗಂಟೆಗೆ