ಕೊಪ್ಪಳ: ಕೂಕನಪಳ್ಳಿಯಲ್ಲಿ ಕುರಿ ಸಂತೆ: ನಗರದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ
Koppal, Koppal | Apr 21, 2025 ಎಪ್ರಿಲ್ 21 ರಂದು ಸೋಮವಾರ ಮಧ್ಯಾಹ್ನ ನಗರದ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ಮಾತನಾಡಿ,ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಅಧಿಕೃತ ಕುರಿಸಂತೆ ಇದೆ.ಅಧಿಕಾರಿಗಳ ಕಣ್ಣ್ ತಪ್ಪಿನಿಂದ ಅದು ಬೂದಗುಂಪಾ ಆಗಿದೆ ಅಷ್ಟೇ,ಕೂಕನಪಳ್ಳಿ ಗ್ರಾಮದಲ್ಲಿ ಕುರಿಸಂತೆ ಮಾತ್ರ ಎಂದು ಹೇಳಿದರು.