Public App Logo
Jansamasya
National
South_delhi
Pmmsy
Haryana
Matsyasampadasesamriddhi
���ीएसटी
Cybersecurityawareness
Nextgengst
Fidfimpact
Happydiwali
Diwali2025
Railinfra4andhrapradesh
Responsiblerailyatri
Andhrapradesh
���हात्मा_गांधी
���ांधी_जयंती
Gandhijayanti
Digitalindia
Fisheries
Nfdp
Swasthnarisashaktparivar
Delhi
Vandebharatexpress
Didyouknow
Shahdara
New_delhi
Worldenvironmentday
Beattheheat

ಬೆಂಗಳೂರು ಉತ್ತರ: ಜುಟ್ಟು ಹಿಡಿದು ರಸ್ತೆಯಲ್ಲಿ ಜಗಳ ಆಡಿದ ಯುವತಿಯರು; ಟೀ-ಶರ್ಟ್ ಹಿಡಿದು ಬಡಿದಾಡಿದ ಹೆಂಗಳೆಯರ ಕಂಡು ಕುರುಬರಹಳ್ಳಿ ಜನ ಶಾಕ್

ಹೆಣ್ಣು ಮಕ್ಕಳು ಟಿ-ಶರ್ಟ್ ಹಿಡಿದು ನಡು ರಸ್ತೆಯಲ್ಲಿ ಬಡಿದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಬಸವೇಶ್ವರನಗರ ಸಮೀಪ ಕುರುಬರ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಹೆಂಗಳೆಯರ ಫೈಟ್ ನೋಡಿ ಜನ ಶಾಕ್ ಆಗಿದ್ದಾರೆ. ಪರಸ್ಪರ ನಿಂದನೆ ಕೆಸರೆರ ಚಾಟ ಅವಾಚ್ಯ ಪದಗಳ ಬಳಕೆಯಾಗಿದೆ. ಹೆಣ್ಣು ಮಕ್ಕಳು ಇಷ್ಟು ಕೆಟ್ಟ ಪದ ಬಳಕೆ ಮಾಡಲು ಸಾಧ್ಯ ಇದೆಯಾ ಅಂತ ಕೂಡ ಪ್ರಶ್ನೆ ಮಾಡಲಾಗಿದೆ. ನವೆಂಬರ್ 9 ಸಂಜೆ 6 ಗಂಟೆ ಸುಮಾರಿಗೆ ಘಟನೆ ವಿಡಿಯೋ ವೈರಲ್ ಆಗಿದೆ

MORE NEWS