ಕಲಬುರಗಿ: ಬಕ್ರೀದ್ ಹಬ್ಬ ಹಿನ್ನೆಲೆ ಗೋವುಗಳ ಹತ್ಯೆ ತಡೆಯುವಂತೆ ನಗರದಲ್ಲಿ ವಿವಿಧ ಹಿಂದು ಸಂಘಟನೆಗಳ ಪ್ರತಿಭಟನೆ,ಹಲವಾರ ವಶಕ್ಕೆ
ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಗೋವುಗಳ ಹತ್ಯೆ ತಡೆಯುವಂತೆ ನಗರದ ಜಗತ್ ವೃತ್ತದಲ್ಲಿ ಜೂನ್ 6 ರಂದು ವಿವಿಧ ಹಿಂದು ಪರ ಸಂಘೆ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಲವರನ್ನು ವಶಕ್ಕೆ ಪಡೆದ ಪೊಲೀಸರು