ಜಗಳೂರು: ಮಾ19 ಜಗಳೂರು ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ : ಪಟ್ಟಣದಲ್ಲಿ ಬೆಸ್ಕಾ ಎಇಇ ಸುಧಾಮಣಿ
ಜಗಳೂರು ಉಪಕೇಂದ್ರ ವ್ಯಾಪ್ತಿಗೆ ಬರುವ 66/11 ಕೆ.ವಿ ಜಗಳೂರು ವಿವಿ ಕೇಂದ್ರಕ್ಕೆ ಸಂಭದಪಟ್ಟ ಎಲ್ಲಾ 11 ಕೆ.ವಿ. ಎನ್.ಜೆ.ವೈ ಮತ್ತು ಐ.ಪಿ ಮಾರ್ಗಗಳಿಗೆ ಇದೆ ಮಾರ್ಚ್ 19 ನಾಳೆ ಮಂಗಳವಾರ ಬೆಳಗ್ಗೆ 10 ಗಂಟೆಯಂದ ಮಧ್ಯಾಹ್ನ 2 ಗಂಟೆ ವರೆಗೆ ವಿದ್ಯುತ್ ವ್ತತ್ಯಯವಾಗಲಿದೆ ಎಂದು ಬೆಸ್ಕಾ ಎಇಇ ಸುಧಾಮಣಿ ಅವರು ಪಟ್ಟಣದ ಬೇಸ್ಕಾ ಕಚೇರಿಯಲ್ಲಿ ಸೋಮವಾರ ಸಂಜೆ ಮಾಧ್ಯಮದ ಮೂಲಕ ತಿಳಿಸಿದ್ದರೆ.