ಚಿಂಚೋಳಿ ತಾಲ್ಲೂಕಿನ ಕನಕಪುರದಲ್ಲಿ ಮಹಾತ್ಮ ಬಸವೇಶ್ವರರ ಮೂರ್ತಿ ಅನಾವರಣ ಬುಧವಾರ ಅದ್ಧೂರಿಯಾಗಿ ಜರುಗಿತು. ಮಹಿಳೆಯರು ಬಸವ ಭಕ್ತಿಯಿಂದ ನೃತ್ಯ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಸೊಬಗು ಹೆಚ್ಚಿಸಿದರು. ವಚನ ಸಾಹಿತ್ಯವನ್ನು ತಲೆಯ ಮೇಲೆ ಹೊತ್ತು ಭವ್ಯ ಮೆರವಣಿಗೆ ನಡೆಸಲಾಗಿದ್ದು, ಗ್ರಾಮವು ಭಕ್ತಿ ಸಂಸ್ಕೃತಿಯ ಹಬ್ಬದ ವಾತಾವರಣದಿಂದ ಕಂಗೋಳಿಸಿತು...