ಯಲ್ಲಾಪುರ : ಪಟ್ಟಣ ಪಂಚಾಯತ ಕಚೇರಿಯಲ್ಲಿ ವಿಕಲ ಚೇತನರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಪ ಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ,ನಿವೃತ್ತ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಟಿ ಭಟ್,ಪ ಪಂ ಸಂವಹಣಾಧಿಕಾರಿ ಹೇಮಾವತಿ ಭಟ್ ವಿಕಲ ಚೇತನರಿಗೆ ಇರುವ ಸೇವಾ ಸೌಲಭ್ಯ,ಶಿಷ್ಯ ವೇತನ ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿ ನೀಡಿದರು.