ಆನೇಕಲ್: ಬಲೂನ್ ಗೆ ಏರ್ ಗನ್ ಶೂಟ್ ಮಾಡುವಾಗ ವಿದ್ಯಾರ್ಥಿ ತಲೆ ಪೆಟ್ಟು! ಫೆಸ್ಟ್ ವೇಳೆ ಹುಷಾರು ಹುಷಾರು! ನಗರದಲ್ಲಿ ಪೋಷಕರಿಗೆ ಭೀತಿ
ಬಲೂನ್ ಗೆ ಏರ್ ಗನ್ ಶೂಟ್ ಮಾಡುವಾಗ ವಿದ್ಯಾರ್ಥಿ ತಮ್ಮ ತಲೆಗೆ ಪೆಟ್ಟು ಮಾಡಿ ಕೊಂಡಿದ್ದಾರೆ. ಏರ್ ಗನ್ ತಲೆಗೆ ತಾಗಿ ಗಂಭೀರ ಗಾಯ ಆಗಿದ್ದು ಆಸ್ಪತ್ರೆ ದಾಖಲಾಗಿದ್ದಾರೆ. ಸದ್ಯ ಯುವಕ ಚೇತರಿಸಿ ಕೊಳ್ಳುತ್ತ ಇದ್ದು ಈ ರೀತಿ ಶಾಲಾ ಕಾಲೇಜುಗಳಲ್ಲಿ ಸೆಲೆಬ್ರೇಶನ್ ಮಾಡುವ ಮುನ್ನ ಹುಷಾರಾಗಿರಬೇಕು.