ಶೃಂಗೇರಿ: ಶೃಂಗೇರಿ ಬಳಿ ನದಿಗೆ ಹಾರಿ ಬಿದ್ದ ಕಾರು, ಪ್ರಯಾಣಿಕರು ಬದುಕಿದ್ದೆ ಪವಾಡ ಅಂತಿದ್ದಾರೆ ಸ್ಥಳೀಯರು..!. ಅಂತಹದ್ದೇನಾಯ್ತು..?.
Sringeri, Chikkamagaluru | Sep 7, 2025
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ನದಿಗೆ ಬಿದ್ದು ಪವಾಡ ಸದೃಶ ಸಣ್ಣ ಪುಟ್ಟ ಗಾಯವು ಆಗದೆ ನಾಲ್ವರು ಪ್ರಯಾಣಿಕರು ಪಾರಾಗಿ ಬಂದಿರುವ ಘಟನೆ ಶೃಂಗೇರಿ...