ಗಂಗಾವತಿ: ಹಿರೇಜಂತಕಲ್ ಮಲ್ಲಾಪುರ ಪ್ರದೇಶಗಳಲ್ಲಿ ಅಕಾಲಿಕ ಮಳೆಯಿಂದ  ಹಾನಿಯಾದ ಭತ್ತದ ಗದ್ದೆಗಳಿಗೆಶಾಸಕ ಗಾಲಿ ಜನಾರ್ಧನರಡ್ಡ ಭೇಟಿ
ಗಂಗಾವತಿ ತಾಲೂಕಿನ ಹಿರೇಜಂತಕಲ್ ಮತ್ತು ಮಲ್ಲಾಪುರ ಪ್ರದೇಶಗಳಲ್ಲಿ ಅಕಾಲಿಕ ಮಳೆಯಿಂದ  ಹಾನಿಗೊಳಗಾದ ಭತ್ತದ ಗದ್ದೆಗಳನ್ನು ಶಾಸಕ ಗಾಲಿ ಜನಾರ್ಧನರಡ್ಡಿ ಇಂದು ವೀಕ್ಷಿಸಿದರು ಅಕ್ಟೋಬರ್ 26 ರಂದು ಮಧ್ಯಾಹ್ನ 3-30 ಗಂಟೆಗೆ ತಾಲೂಕಿನ ರೈತರ ದುಸ್ಥಿತಿಯನ್ನು ಮನಗಂಡು, ತಕ್ಷಣವೇ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ  ಹಾಗೂ ಹಾನಿಗೊಳಗಾದ ರೈತರಿಗೆ ನ್ಯಾಯಯುತ ಪರಿಹಾರ ದೊರೆಯುವಂತೆ ಜಿಲ್ಲಾಡಳಿತದೊಂದಿಗೆ ಮಾತನಾಡಲು ಸ್ಥಳದಲ್ಲೇ ತಹಸೀಲ್ದಾರ್ ನಾಗರಾಜ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆನು. ಈ ಸಂದರ್ಭದಲ್ಲಿ ತಾಲೂಕು ಆಡಳಿತಾಧಿಕಾರಿಗಳು,ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಚಂದ್ರು ಹಿರೂರು,ಗ್ರಾಮೀಣ