ಯಲ್ಲಾಪುರ : ಪಟ್ಟಣದ ತಾಲೂಕ ಆಸ್ಪತ್ರೆ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ , ಆರೋಗ್ಯ ಪೋಲೀಸ್ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದವಿಶ್ವ ಏಡ್ಸ್ ದಿನಾಚರಣೆ ಮತ್ತು ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಎಸ್ ಉದ್ಘಾಟಿಸಿದರು.ಸಿವಿಲ್ ನ್ಯಾಯಾಧೀಶೆ ಅನಿತ ಕುಮಾರಿ ಎಸ್ ಉಪಸ್ಥಿತರಿದ್ದರು. ತಾಲೂಕಾ ಆರೋಗ್ಯಾಧಿಕಾರಿ ನರೇಂದ್ರ ಪವಾರ ಅಧ್ಯಕ್ಷತೆ ವಹಿಸಿದ್ದರು.ತಾಲೂಕಾಸ್ಪತ್ರೆಯ ವೈದ್ಯೆ ಡಾ. ಸೌಮ್ಯಾ ಕೆ.ವಿ.ವಿಶ್ವ ಏಡ್ಸ್ ದಿನದ ಕುರಿತು,ವಕೀಲೆ ಸರಸ್ಪತಿ ಜಿ ಭಟ್ಟ, ವಿಶ್ವ ವಿಕಲಚೇತನರ ದಿನದ ಕುರಿತು ಉಪನ್ಯಾಸ ನೀಡಿದರು. ವಕೀಲರ ಸಂಘ ಅಧ್ಯಕ್ಷ ವಿ ಟಿ ಭಟ್,ಸಹಾಯಕ ಸರಕಾರಿ ಅಭಿಯೋಜಕ ಚೇತನ್ ಟಿ ನಾಯಕ, ವಕೀಲರು, ಹಾಗೂ ತಾಲೂ