ಹುಬ್ಬಳ್ಳಿ ನಗರ: ನಗರದಲ್ಲಿ ಲಾರಿ ಚಾಲಕನಿಗೆ ಬೆದರಿಕೆ ಹಾಕಿ ಹಣ ಸುಲಿಗೆಮಾಡಿದ ಆರೋಪಿಗಳ ಬಂಧನ
ಹುಬ್ಬಳ್ಳಿ ರಿಂಗ್ ರೋಡ್ ನಲ್ಲಿ ಸ್ಕೂಟರ್ ನಲ್ಲಿ ಬಂದ ಮೂವರು ಮೂವರು ಲಾರಿ ನಿಲ್ಲಿಸಿ ಲಾರಿ ಡ್ರೈವರ್ ನಿಂದ 30 ಸಾವಿರ ಹಣ ದೋಚಿದ ಅಮಿತ್ ಗುಂಜಾಳ್, ವಿಶಾಲ್ ಬೀಜವಾಡ, ರಾಕೇಶ್ ಜಮಖಂಡಿ ಎಂಬ ಮೂವರು ಆರೋಪಿಗಳನ್ನ ಬೆಂಡಿಗೇರಿ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.