ಮೈಸೂರು: ಜಂಬೂಸವಾರಿ ಹೊರಲಿರುವ ಆನೆಗಳಿಗೆ ಅರಮನೆಯಂಗಳದಲ್ಲಿ ಸಿಂಗಾರ.
Mysuru, Mysuru | Oct 2, 2025 ನಾಡಹಬ್ಬ ದಸರೆಯಲ್ಲಿ ಆನೆಗಳಿಗೆ ಬಣ್ಣ ಹಚ್ವುವುದೆಂದರೆ ಸುಲಭದ ಮಾತಲ್ಲ. ಪ್ರತಿ ವರ್ಷ ನಾಡಹಬ್ಬ ದಸರೆಯಲ್ಲಿ ಆನೆಗಳನ್ನು ಸಿಂಗರಿಸುವ ಕಲಾವಿದ ನಾಗಲಿಂಗಸ್ವಾಮಿ ತಂಡ ಈ ವರ್ಷವೂ ಆನೆಗಳಿಗೆ ಬಣ್ಣ ಹಚ್ಚಿ ಸಿದ್ದತಡ ನಡೆಸಿದ್ದಾರೆ. ಈ ಬಾರಿ ಕಲಾವಿದ ನಾಗಲಿಂಗಸ್ವಾಮಿ ತಂಡ ಈ ಕಾಯಕ ಶುರು ಮಾಡಿ ಈಗ ,20 ವರ್ಷ ಪೂರೈಸಿದ್ದಾರೆ.