ಸಾಲಿಗ್ರಾಮ: ಸಾಲಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆ ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಮೊಬೈಲ್ ಬ್ಲಾಸ್ಟ್ ಅಂತಾ ಕತೆ ಕಟ್ಟಿದ್ದ ಪ್ರಿಯಕರನ ಬಂಧನ
Saligrama, Mysuru | Aug 25, 2025
ತನ್ನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಬಾಯಿಗೆ ತಾನೇ ಜಿಲೆಟಿನ್ ಕಡ್ಡಿ ಹಾಕಿ ಬ್ಲಾಸ್ಟ್ ಮಾಡಿ, ಮೊಬೈಲ್ ಬ್ಲಾಸ್ಟ್ ಕಥೆ ಕಟ್ಟಿದ್ದ...