ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬದ ಒಡೆತನದ ಸಿದ್ದಾರ್ಥ ಕಾನೂನು ವಿದ್ಯಾಲಯ ಕಾಲೇಜಿನಲ್ಲಿ ನಡೆದ ಪರೀಕ್ಷಾ ಅಕ್ರಮದ ಬಗ್ಗೆ ಮಾದ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೇ ನೀಡಿದ ಸಚಿವರು, ಪ್ರಶ್ನೆ ಪತ್ರಿಕೆ ಸಾಗಾಟದ ವೇಳೆ ಅಕ್ರಮ ನಡೆದಿದೆ. ನಾವು ಸಾರ್ವಜನಿಕರಿಗೆ ಅನಕುಲ ಆಗಲು ಪರೀಕ್ಷೆ ನಡೆಸಲು ಕಾಲೇಜು ನೀಡಿದ್ದೇವೆ. ಅಕ್ರಮಕ್ಕೆ ನಮ್ಮ ಸಹಕಾರ ಇಲ್ಲ, ತಪ್ಪು ನಡೆದಿದ್ದರೆ ಕ್ರಮ ಸರ್ಕಾರ ಜರುಗಿಸಲಿದೆ ಎಂದು ಭಾನುವಾರ 1-30 ರ ಸುಮಾರಿಗೆ ಮಾತನಾಡಿ ಹೇಳಿದರು..