ತಿರುಮಕೂಡಲು ನರಸೀಪುರ: ಬನ್ನೂರಿನಲ್ಲಿ ಕಾನ್‌ಸಿಂಗ್ ರಾಜ್ ಪುರೋಹಿತ್ ಸ್ಮರಣಾರ್ಥ ಉಚಿತ ನೇತ್ರ ತಪಾಸಣಾ ಶಿಬಿರ
ತಿ. ನರಸೀಪುರ ತಾಲ್ಲೂಕಿನ ಬನ್ನೂರಿನ ರೋಟರಿ ಸಂಸ್ಥೆಯ ಆವರಣದಲ್ಲಿ ಕಾನ್‌ಸಿಂಗ್‌ಜೀ ರಾಜ್‌ಪುರೋಹಿತ್ ರವರ ಸ್ಮರಣಾರ್ಥವಾಗಿ ಮೈಸೂರು ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಕಾನ್ ಸಿಂಗ್ ರಾಜ್ ಪುರೋಹಿತ್ ರವರ ಮಕ್ಕಳಾದ ಬನ್ನೂರಿನ ಸಮಾಜ ಸೇವಕ ಡಾ. ಕೆ. ಮಹೇಂದ್ರ ಸಿಂಗ್ ಕಾಳಪ್ಪ ಮತ್ತು ಕೆ. ರಾಜೇಶ್‌ಕುಮಾರ್ ಉದ್ಘಾಟಿಸಿದರು.