ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ಶ್ರೀನಗರದಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿ ಹಿನ್ನೆಲೆ ಶ್ರೀನಗರದಲ್ಲಿರುವ ಕೊಪ್ಪಳದ ನಾಲ್ಕು ಕುಟುಂಬಗಳನ್ನ ಭೇಟಿ ಮಾಡಿ ಹೋಟೆಲ್ ಬಿಟ್ಟು ಎಲ್ಲೂ ಹೋಗದಂತೆ ಸೂಚನೆ ಕೊಟ್ಟಿದ್ದಾರೆ ಹಾಗೂ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂದು ಕೊಪ್ಪಳದ ಪ್ರವಾಸಿಗರು ಮಾಹಿತಿಯನ್ನು ಏಪ್ರಿಲ್ 23 ರಂದು ಬುಧವಾರ ಸಂಜೆ ನೀಡಿದರು.