ಮುಳಬಾಗಿಲು: ಸಹಕಾರ ಸಂಘದಲ್ಲಿ ಮತದಾರರನ್ನು ಅನರ್ಹ ಆದೇಶ ವಾಪಸ್ ಪಡೆಯಲು ನಗರದಲ್ಲಿ ರೈತ ಸಂಘ ಒತ್ತಾಯ
Mulbagal, Kolar | Aug 19, 2025 ಸಹಕಾರ ಸಂಘದಲ್ಲಿ ಯಾವುದೇ ವಹಿವಾಟು ನಡೆಸದ ಜೊತೆಗೆ ಸಭೆಗಳಿಗೆ ಹಾಜರಾಗಿಲ್ಲ ಎಂಬ ನೆಪದಲ್ಲಿ ಸಾವಿರಾರು ಮತದಾರರನ್ನು ಅನರ್ಹಗೊಳಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯುವಂತೆ ಮಂಗಳವಾರ ಮಧ್ಯಾನ 3 ಗಂಟೆ ಸಮಯದಲ್ಲಿ ರೈತ ಸಂಘದಿAದ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಕಚೇರಿ ಮುಂದೆ ಹೋರಾಟ ಮಾಡಿ ಅಧಿಕಾರಿಗಳಾದ ಶಿವ ಶಂಕರ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.