ಕಲಬುರಗಿ ಜಿಲ್ಲೆಯ ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ ಒಟ್ಟು 08 ಮೊಬೈಲ್ ಫೋನ್‌ಗಳನ್ನು Central Equipment Identity Register ಪೋರ್ಟಲ್ ಮೂಲಕ ಯಶಸ್ವಿಯಾಗಿ ಪತ್ತೆಹಚ್ಚಲಾಗಿದೆ. ಪತ್ತೆಯಾದ ಈ ಮೊಬೈಲ್‌ಗಳನ್ನು ಸಂಬಂಧಿಸಿದ ವಾರಸುದಾರರಿಗೆ ಯಡ್ರಾಮಿ ಠಾಣೆಯ ಪೊಲೀಸರು ವಾಪಸ್ ನೀಡಿದ್ದಾರೆ. ಮಂಗಳವಾರ ಏಳು ಗಂಟೆಗೆ ಈ ಕುರಿತಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ..