ಆನೇಕಲ್ ಭಾಗದಲ್ಲಿ ದುಡ್ಡು ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಯುವಕನ ಮೇಲೆ ಇಬ್ಬರು ಡೆಲ್ಲಿ ಅಟ್ಯಾಕ್ ಮಾಡಿದ್ದಾರೆ. ಆನಂದ್ ಮತ್ತು ಮಂಜುನಾಥ್ ಅನ್ನುವಾತ ಚಂದನ್ ಅನ್ನುವ ಹುಡುಗನ ಮೇಲೆ ಹಲ್ಲೆ ಮಾಡಿದ್ದಾರೆ.. ಚಂದನ್ ಬಡ್ಡಿ ದುಡ್ಡು ಕೊಟ್ಟಿಲ್ಲ ಅನ್ನುವಂತಹ ಕಾರಣಕ್ಕೆ ಚೀಟಿ ದುಡ್ಡು ಕೊಟ್ಟಿಲ್ಲ ಅನ್ನುವಂತಹ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ವಾರ ನಡೆದಿರುವ ಘಟನೆ ಜನವರಿ 19ರಂದು ಬೆಳಕಿಗೆ ಬಂದಿದೆ.