ಮೈಸೂರು: ಪಾಕ್ ವಿರುದ್ಧ ಭಾರತ ಗೆಲುವು ನಗರದಲ್ಲಿ
ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು
Mysuru, Mysuru | Sep 29, 2025 ಏಷ್ಯಾ ಕಪ್ ಟಿ20 ಟೂರ್ನಿಯಾ ಹೈ ವೋಲ್ಟೇಜ್ ಫೈನಲ್ ಪಂದ್ಯದ ರೋಚಕ ಹಣಹಣಿಯಲ್ಲಿ ಭಾರತವು 5 ವಿಕೆಟ್ ಗಳಿಂದ ಪಾಕಿಸ್ತಾನವನ್ನು ವಿರೋಚಿತವಾಗಿ ಭಾರತ ಸೋಲಿಸಿದ್ದು ಅದರ ಹಿನ್ನೆಲೆಯಲ್ಲಿ ಚಾಮುಂಡಿಪುರಂ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಕ್ರಿಕೆಟ್ ಅಭಿಮಾನಿಗಳಿಂದ ಭಾರತದ ಧ್ವಜ ಹಿಡಿದು, ಭಾರತದ ಕ್ರಿಕೆಟ್ ತಂಡದ ಆಟಗಾರರಿಗೆ ಜೈಕಾರ ಘೋಷಣೆ ಕೂಗಿ ಸಿಹಿ ಹಂಚಿ ಸಂಭ್ರಮಿಸಿದರು