ರಾಯಚೂರು: ಮಹಾನಗರ ಪಾಲಿಕೆವತಿಯಿಂದ ವಿಶೇಷ_ಕಂದಾಯ_ಅದಾಲತ್ ಕಾರ್ಯಕ್ರಮದಲ್ಲಿ ಶಾಸಕ ಡಾ.ಎಸ್ ಶಿವರಾಜ ಪಾಟೀಲ ಭಾಗಿ
ಇಂದು ಬೆಳಿಗ್ಗೆ ಡಾ.ಎಸ್ ಶಿವರಾಜ ಪಾಟೀಲ ನಗರ ಶಾಸಕರು ರಾಯಚೂರು ಮಹಾನಗರ ಪಾಲಿಕೆವತಿಯಿಂದ ವಿಶೇಷ_ಕಂದಾಯ_ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನವೆಂಬರ್ 16 ರಂದು ಬೆಳಗ್ಗೆ 11-30 ಗಂಟೆಗೆ ಮಾತನಾಡಿ ಮನೆ ಬಾಗಿಲಿಗೆ ಸರ್ಕಾರಿ ಕಂದಾಯ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಇ_ಖಾತ_ಅಭಿಯಾನ ನಡೆಯುತ್ತಿದೆ ಇದರ ಉದ್ಘಾಟನೆಯನ್ನು ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ವಾರ್ಡಿನ ಮತ್ತು ಈ ಭಾಗದ ಜನರು ಈ ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳಲು ಕೋರಿದರು ಸರ್ಕಾರ ಸಾಮಾನ್ಯ ಜನರಿಗೆ ಆಡಳಿತದಿಂದ ಆಗುತ್ತಿರುವ ವಿಳಂಬದ ತೊಂದರೆ ತಪ್ಪಿಸಲು ಒತ್ತಾಯ