ಅಳ್ನಾವರ: ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಅಳ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರಿಂದ ಪಥ ಸಂಚಲನ
ಧಾರವಾಡ ಜಿಲ್ಲಾ ಪೊಲೀಸ್ ವತಿಯಿಂದ ಅಳ್ನಾವರ ಠಾಣಾ  ವ್ಯಾಪ್ತಿಯ ಬೆಣಚಿ,ಹೊನ್ನಾಪೂರ  ಗ್ರಾಮಗಳಲ್ಲಿ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಶಾಂತ ರೀತಿಯಿಂದ ಆಚರಿಸುವಂತೆ ಗ್ರಾಮದ ಪ್ರಮುಖ ಬೀದಿ ಬೀದಿ ಗಳಲ್ಲಿ ಅಳ್ನಾವರ ಠಾಣೆಯ ಪೊಲೀಸರು ಪಥ ಸಂಚಲನ ಮಾಡಿದರು..