ಬೆಂಗಳೂರು ಉತ್ತರ: ಅಂಡರ್ ಪಾಸ್ ಅಲ್ಲಿ BMTC ಸ್ಟಕ್! ಪ್ರಯಾಣಿಕರ ಕಥೆ ಏನಾಯಿತು ಗೊತ್ತಾ? ನಗರದಲ್ಲಿ ಇದೇ ಸುದ್ದಿ!
ಅಂಡರ್ ಪಾಸ್ ಅಲ್ಲಿ ಬಿಎಂಟಿಸಿ ಬಸ್ ಸ್ಟಕ್ ಆಗಿರುವಂತಹ ವಿಡಿಯೋ ವೈರಲ್ ಆಗಿದೆ. ಬಿಎಂಟಿಸಿ ವಿರುದ್ಧ ಜನರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಸಿಲಿಕಾನ್ ಸಿಟಿಯಲ್ಲಿ ಬಸ್ ಓಡಾಟ ಎಷ್ಟು ಸೇಫ್ ಅನ್ನೋ ಪ್ರಶ್ನೆ ಹುಟ್ಟಿದೆ. ಎಲ್ಲೆಂದರಲ್ಲಿ ಬಸ್ ಕೆಟ್ಟು ಹೋಗೋ ಜೊತೆಗೆ ಅಂಡರ್ ಪಾಸ್ ಅಲ್ಲಿ ಬಸ್ ಸ್ಟಕ್ ಆಗಿದ್ದು ಜನರ ನಿದ್ದೆ ಕೆಡಿಸಿದೆ