ಚಿಕ್ಕಬಳ್ಳಾಪುರ: ಜನರಲ್ಲಿ ಡೆಂಘೀ ಆತಂಕ ಬೇಡ: ನಗರದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಮಂಜುಳಾ
ಡೆಂಘಿ ಎಂದು ತಮ್ಮಷ್ಟಕ್ಕೆ ತಾವೇ ಘೋಷಿಸಿಕೊಂಡು ಭಯ ಬೇಡುವುದು ಬೇಡ ಜ್ವರ ಕಾಣಿಸಿಕೊಂಡ ಕೊಡಲಿ ಹತ್ತಿರದ ವೈದ್ಯರನ್ನ ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ಮಂಜುಳಾ ಹೇಳಿದರು ಅವರು ತಮ್ಮ ಕಚೇರಿಯಲ್ಲಿ ಇಂದು ಗುರುವಾರ ಮಧ್ಯಾಹ್ನ 12 ಗಂಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಮನೆಯ ಸುತ್ತಮುತ್ತಲು ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳುವುದರ ಜೊತೆಗೆ ಸೊಳ್ಳೆ ಬಾರದಂತೆ ಎಚ್ಚರ ವಹಿಸಬೇಕು ದೇಹದಲ್ಲಿ ಜ್ವರದಂಥ ಸ್ವಲ್ಪ ಬದಲಾವಣೆ ಕಂಡರೂ ಕೂಡಲೇ ಹತ್ತಿರದ ಆಸ್ಪತ್ರೆ ವೈದ್ಯರ ಸಲಹೆ ಪಡೆಯಲು ಇಲ್ಲವೇ ಜಿಲ್ಲಾಸ್ಪತ್ರೆಲಿ ಸೂಕ್ತ ಚಿಕಿತ್ಸೆ ಪಡೆಯಲು ಮನವಿ ಮಾಡಿದರು.