ಹಾವೇರಿ: ಜಿಲ್ಲೆಯಲ್ಲಿ ಹೆಚ್ಚಿದ ತುಂಗಾ ಮತ್ತು ವರದಾ ನದಿ ಅಬ್ಬರ ಕೊಡಬಾಳ,ಅಕ್ಕೂರು ಗ್ರಾಮದಲ್ಲಿ ಮುಳುಗಡೆಯಾದ ಪಂಪ್ ಸೆಟ್ ಗಳು
Haveri, Haveri | Jul 6, 2025
ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹರಿದು ಹೋಗಿರುವ ತುಂಗಾ ಮತ್ತು ವರದಾ ನದಿಯ ಅಬ್ಬರ ಹೆಚ್ಚಾಗಿದೆ...