ಯಲ್ಲಾಪುರ : ಹಜರತ್ ಸಯ್ಯದ ಸಿದ್ದಿಕ್ ಶಾ ವಲಿ ಅಲ್ಲಾಹ ದರ್ಗಾ ದಲ್ಲಿ ಉರುಸ್ ಉತ್ಸವದ ಪೂರ್ವ ಭಾವಿಯಾಗಿ ಸಂದಲ್ ಮೆರವಣಿಗೆ ನಡೆಯಿತು. ಗೌಸಿಯಾ ಮಸೀದಿಯಿಂದಾ ನೂತನ ನಗರ ಜಡ್ಡಿ,ಬಸವೇಶ್ವರ ಸರ್ಕಲ್,ಪೋಲಿಸ ಸ್ಟೇಶನ್ ವೃತ್ತ,ಸೇರಿದಂತೆ ಪಟ್ಟಣ ದ ಪ್ರಮುಖ ರಸ್ತೆ ಯಲ್ಲಿ ಸಂಚರಿಸಿ ಸಿದ್ದಿಕಿ ಷಾ ವಲಿ ದರ್ಗಾದಲ್ಲಿ ಮುಕ್ತಾಯ ವಾಯಿತು.