ಆಗಾಗ ಕುಹಕ ಮಾತುಗಳನ್ನು ಆಡಿ ನಿಂದಿಸುತ್ತಾ ಇದ್ದ ಪತಿಯನ್ನೇ ಪತ್ನಿ ಕೊಂದು ಹಾಕಿದ್ದಾಳೆ. ಆರೋಪಿಗೆ ಇಬ್ಬರು ಮಕ್ಕಳಿದ್ದರಂತೆ. ಮೊದಲನೆಯವಳು ಮದುವೆ ಆಗಿದ್ದಾಳೆ. ಎರಡನೆಯವಳು ಓಡಿ ಹೋಗಿ ಮದುವೆ ಆಗಿದ್ದಾಳೆ. ಇದೇ ವಿಚಾರಕ್ಕೆ ಪತಿ ಪತ್ನಿ ಜೊತೆಗೆ ಕಿರಿಕ್ ತೆಗೆಯುತ್ತಾ ಇದ್ದ. ಜಗಳ ತಾರಕ್ಕೇರಿ ಮಹಿಳೆ ಕೊಲೆ ಮಾಡಿದ್ದಾಳೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ