ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾಂತಪ್ಪ ಅಲ್ಲದ್ ಶಾಲಾ ವಿದ್ಯಾರ್ಥಿಗಳಿಗೆ ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ಸೈಬರ್ ಅಪರಾಧಗಳು, ಮಹಿಳಾ ಮತ್ತು ಮಕ್ಕಳ ಕುರಿತ ಅಪರಾಧಗಳು,ಸಂಚಾರಿ ನಿಯಮಗಳು ಹಾಗೂ ವಿವಿಧ ಕಾನೂನುಗಳ ಕುರಿತು ಜಾಗೃತಿ ಮೂಡಿಸಲಾಯಿತು. ಡಿ.13 ರಂದು ನಡೆದ ಕಾರ್ಯಕ್ರಮ
ಕಲಬುರಗಿ: ನಗರದಲ್ಲಿ ಪೊಲೀಸರಿಂದ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ - Kalaburagi News