ಅಂದ ಮಕ್ಕಳ ವಸತಿ ಶಾಲೆಯ ಹಾಸ್ಟೆಲ್ ನಲ್ಲಿ ಸಿಲಿಂಡರ್ ಸೋರಿಕೆ.ಸಿಲಿಂಡರ್ ಸೋರಿಕೆಯಾಗಿ ಹೊತ್ತಿದ ಬೆಂಕಿ. ತಕ್ಷಣ ಎಚ್ಚೆತ್ತ ಅಡುಗೆ ಸಿಬ್ಬಂದಿ, ಮಕ್ಕಳ ಹೊರ ಕರೆದು ರಕ್ಷಣೆ. ಕೂಡಲೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ. ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ ಬಾಗಲಕೋಟೆ ಅಗ್ನಿಶಾಮಕ ದಳ ಸಿಬ್ಬಂದಿ.ಅಡುಗೆ ಕೋಣೆಯಲ್ಲಿ ಇತರೆ ಮೂರು ಸಿಲಿಂಡರ್ ಗಳಿದ್ವು.ಒಂದು ಬ್ಲಾಷ್ಟ್ ಆಗಿದ್ದರೂ ಇತರೆ ಸಿಲಿಂಡರ್ ಸ್ಪೋಟ ಸಾಧ್ಯತೆ ಇತ್ತು.ಹೆಚ್ಚಿನ ಅವಘಡ ಸಾಧ್ಯತೆ ಇತ್ತು. ಅಡುಗೆ ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಬಾರಿ ಅನಾಹುತ.ಹಾಸ್ಟೆಲ್ ನಿಂದ ಹೊರಬಂದು ನಿಟ್ಟುಸಿರು ಬಿಟ್ಟ ಅಂದ ಮಕ್ಕಳು.