ಬಳ್ಳಾರಿ: ನಗರದಲ್ಲಿ ಸೈಬರ್ ಗೆ ಬಲಿ, 5, 21, 000 ಹಣ ಕಳೆದುಕೊಂಡ ಕಾಂಟ್ರಾಕ್ಟರ್
ಬಳ್ಳಾರಿ ಜಿಲ್ಲೆಯಲ್ಲಿ ಎ.ಪಿ.ಕೆ ಲಿಂಕ್ ಕ್ಲಿಕ್ ಮಾಡಿ 5,21,000 ರೂಪಾಯಿ ಹಣವನ್ನು ಆನ್ಲೈನ್ ಮೂಲಕ ಕಳೆದುಕೊಂಡ ಸಿವಿಲ್ ಗುತ್ತಿಗೆದಾರ ಯು. ಬಸವರಾಜ್. ಅಕ್ಟೋಬರ್ 30, 2025 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ, ನವೆಂಬರ್ 15, 2025 ರಂದು ಬಳ್ಳಾರಿ ನಗರದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸೈಬರ್ ಠಾಣಾಧಿಕಾರಿ ತಿಳಿಸಿದ್ದಾರೆ.