ಸಿಂಧನೂರು: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಬೆನ್ನೂರು ಚಂದ್ರಶೇಖರ ಪಟ್ಟಣದಲ್ಲಿ ಸನ್ನಾನ
ರಾಯಚೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಶೋಕ ಬೆನ್ನೂರು ಅವರು ಹಾಗೂ ಜಿಲ್ಲಾ ಸಮಿತಿ ಕಾರ್ಯಕಾರಣಿ ಸದಸ್ಯರಾಗಿ ಆಯ್ಕೆಯಾದ ಚಂದ್ರಶೇಖರ ಯರದಿಹಾಳ ಆಯ್ಕೆಯಾದ ಹಿನ್ನೆಲೆ ಇಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರಲಿ ಯಿಂದ ಸನ್ಮಾನ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯಿತು. ನವೆಂಬರ್ 16 ರಂದು ಸಂಜೆ 6-30 ಗಂಟೆಗೆ ಸಿಂಧನೂರಿನ ಜನಸ್ಪಂದನ ಕಾರ್ಯಾಲದಲ್ಲಿ ಬಸನಗೌಡ ಅವರು ಭೇಟಿ ಮಾಡಿದಾ್ ಅಭಿನಂದಿಸಿದರು,