ಚಿಂಚೋಳಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಅಧಿಕಾರಿಗಳ ಕಾರ್ಯ ವೈಖರಿ ಉದಾಸೀನತೆಗೆ ಪ್ರಾಧಿಕಾರದ ಅಧ್ಯಕ್ಷರು ಗರಂ ಆದ ಘಟನೆ ನಡೆಯಿತು. ಅಲ್ಲದೆ ಸದಸ್ಯ ಮತ್ತು ಸಿಡಿಪಿಓ ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆದು ಅಳುವ ಅಂತಕ್ಕೆ ಅಧಿಕಾರಿ ಬಂದು ತಲುಪಿದರು ಎಂದು ಮಂಗಳವಾರ ಎಂಟು ಗಂಟೆಗೆ ಮಾಹಿತಿ ಲಭ್ಯವಾಗಿದೆ..