ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಹೊಸ್ತಿಲ್ಲ ಹುಣ್ಣಿಮೆ ಸಂಭ್ರಮ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಹೊರವಲಯದಲ್ಲಿರುವ ಉತ್ತರ ಕರ್ನಾಟಕ ಶಕ್ತಿದೇವಿ ಶ್ರೀರೇಣುಕಾ ಯಲ್ಲಮ್ಮನ ಸನ್ನಿಧಿಯಲ್ಲಿ ಇಂದು ಗುರುವಾರ 9 ಗಂಟೆಗೆ ಮನೆಮಾಡಿದ ಸಂಭ್ರಮ ಕಂಕಣ,ಮಂಗಳ ಸೂತ್ರ ವಿಸರ್ಜನಾ ಕಾರ್ಯಕ್ರಮ ಇಂದು ಬೆಳಿಗ್ಗೆಯಿಂದಲೂ ವಿಶೇಷ ಪೂಜಾಕೈಂಕರ್ಯಗಳು ಯಲ್ಲಮ್ಮ ದೇವಸ್ಥಾನದಲ್ಲಿ ಗಣ ಹೋಮ,ಶಾಂತಿ ಹೋಮ್ ಪೂಜೆ ನಡೆದಿದ್ದು ದೇವಸ್ಥಾನದ ಅರ್ಚಕ ಮಹಾಂತೇಶ ಹಿರೇಮಠ ಸೇರಿ ಹಲವು ಪೂಜಾರಿಗಳು ಭಾಗಿಯಾಗಿದ್ದು ಲಕ್ಷಾಂತರ ಭಕ್ತರು ಆಗಮನ ಹಿನ್ನೆಲೆ ಬಿಗಿ ಪೊಲೀಸ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.