ವಿದೇಶಿ ಮಹಿಳೆ ಜೊತೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಏರ್ಪೋರ್ಟ್ ಸಿಬ್ಬಂದಿ ಮೇಲಿದೆ. ಅಪಾನ್ ಅಹ್ಮದ್ ಅನ್ನೋ ಕಾಮುಕ ಮಹಿಳೆಯ ಬ್ಯಾಗ್ ಅಲ್ಲಿ ಬೀಪ್ ಸೌಂಡ್ ಬರ್ತಿದೆ ಎಂದಿದ್ದಾನೆ. ಚೆಕ್ ಮಾಡಬೇಕು ಅಂತ ಮೆನ್ಸ್ ವಾಶ್ ರೂಮ್ ಕರೆದು ಕೊಂಡು ಹೋಗಿ ಆಕೆಯ ಎದೆ ಸ್ಪರ್ಶಿಸಿ ವಿಕೃತ ಆನಂದ ಪಟ್ಟಿದ್ದಾನೆ. ಮಹಿಳೆ ಭದ್ರತಾ ಪಡೆಗೆ ದೂರು ಕೊಟ್ಟು ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ