ಸಿಂಧನೂರು: ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಸಿಂಧನೂರು ಪಟ್ಟಣದಲ್ಲಿ ಹೇಮರೆಡ್ಡಿ ಮಲ್ಲಮ್ಮ ನೂತನ ವೃತ್ತ ನಿರ್ಮಾಣ ಸ್ಥಳಕ್ಕೆ ಬಸನಗೌಡ ಬಾದರಲಿ ಭೇಟಿ
ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಸಿಂಧನೂರು ಪಟ್ಟಣದ ಗಂಗಾವತಿ ರಸ್ತೆಯಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ನೂತನ ವೃತ್ತ ನಿರ್ಮಾಣವಾಗುತ್ತಿದ್ದು ಇಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರಲಿ ಭೇಟಿ ನೀಡಿದ್ದಾರೆ. ನವೆಂಬರ್ 16 ರಂದು ಸಂಜೆ 6-30 ಗಂಟೆಗೆ ಯದ್ದಲದೊಡ್ಡಿಯ ಶ್ರೀಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು