ಸ್ವಂತ ಹೆಂಡತಿಯನ್ನೇ ಯುವತಿ ಮುಂದೆ ಅಕ್ಕಾ ಅಂತ ಪರಿಚಯ ಮಾಡಿಕೊಟ್ಟ ಭೂಪ ಅಂದರ್ ಆಗಿದ್ದಾರೆ. ವಿಜಯ್ ರಾಜ್ ಗೌಡ ಬಂಧಿತ ಆರೋಪಿ. ಮದುವೆ ಆಗಿದ್ದರೂ ವಿಜಯ್ ಯುವತಿ ಜೊತೆ ಮೆಟ್ರಿಮೋನಿಯಲ್ಲಿ ಪರಿಚಯ ಮಾಡಿ ಕೊಂಡಿದ್ದ. ಯುವತಿ ಬಳಿ ಒಂದು ಕೋಟಿಗೂ ಅಧಿಕ ಹಣ ಲಪಟಾಯಿಸಿದ್ದ ಹಣ ವಾಪಸ್ ಕೊಡಲು ಕೇಳಿದ್ದರೆ ನಿರಾಕರಿಸಿದ್ದಾನೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ